"ಚೈತ್ರಾ ಕರೆಸಿ ಮಾತನಾಡಬಾರದ ಮಾತು ಹಾಗೂ ಜೈಕಾರಗಳನ್ನು ಕೂಗಿಸಿದ್ದಾರೆ"► ಕೊಪ್ಪ: ಮಾವಿನಕಟ್ಟೆ ಗ್ರಾಮದಲ್ಲಿ ಚೈತ್ರಾ ಕರೆಸಿ ಭಾಷಣ; ಪ್ರಾಯಶ್ಚಿತವಾಗಿ ಊರಿನವರಿಂದ ವಿಶೇಷ ಪೂಜೆ#varthabharati #ChaitraKundapura #Koppa #Hindutvaactivist